Happy Deepawali to All Dimers
- 206
- 8
-
- Last Comment
- Sort By
Wishing you all Dimers a very Happy Diwali! 🪔 May this auspicious festival of lights bring joy, prosperity, and happiness to your lives. 💫✨🌟
ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು.. ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ..
ದೀಪದಂತೆ ನಿಮ್ಮ ಬದುಕೂ ಸದಾ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿ-ಪಾತ್ರರ ಜೀವನ ಉಜ್ವಲವಾಗಲಿ. ಸಾಧನೆಯ ಹಾದಿಯಲ್ಲಿ ಸಾಗುವ ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರ ಆಶೀರ್ವಾದ ಸಿಗಲಿ.
ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
* Like a lamp is lit by a lamp, love spreads through love.. let hate, anger die, let love arise..
May your life always be bright like a lamp. May the life of you and your loved ones be bright. May God bless you for your sincere efforts on the path of achievement.
Happy Naraka Chaturdashi and Diwali.
#HappyDiwali
இனிய தீப ஔித் திருநாள் வாழ்த்துக்கள்
Happy Diwali
دیوالی مبارک ہو
दीपावली की हार्दिक शुभकामनाएं
deepaavalee kee haardik shubhakaamanaen
SHUBH DEEPAWALI