Hot Deal

ಗಂಧದಗುಡಿಯ ಕಂಪು ಕಸ್ತೂರಿ ಕನ್ನಡದ ಎಳೆ - Chit Chat thread of Kannada Dimers[Bengalooru/Karnataka], Welcome All !

42K°
Deal Cadet
annabond
ಆರಂಕುಸಮಿಟ್ಟೊಡಮ್ ನೆನೆವುದೆನ್ನ ಮನಮ್ ಬನವಾಸಿ ದೇಶಮಮ್ - ಪಂಪ ಮಹಾಕವಿ 518062-karnataka29
3630 Comments  |  
106 Dimers
  • Sort By
Community Angel Community Angel
Link Copied

Shubhodaya:)

Experienced Experienced
Link Copied

Gud morning fellas

Have a blast

Deal Captain Deal Captain
Link Copied
Maxxx wrote:

nim thammange belated wishes tiLisi bidi:-}


Cousin.. Heltini.. https://cdn1.desidime.com/assets/textile-editor/icon_biggrin.gif

Cousin.. Heltini.. https://cdn1.desidime.com/assets/textile-editor/icon_biggrin.gifYa climate onthara ide…

Deal Lieutenant Deal Lieutenant
Link Copied

shubhodaya chinzzz, ashik94:-}

Community Angel Community Angel
Link Copied

www.ticketplea…om z offering 50% off on every second ticket dat v book using Master/Maestro cards…. Avoid if you already know.

Deal Captain Deal Captain
Link Copied
chinzzz wrote:

www.ticketplea...om z offering 50% off on every second ticket dat v book using Master/Maestro cards…. Avoid if you already know.


Thanks chinzzz for the info… https://cdn1.desidime.com/assets/textile-editor/icon_biggrin.gif

Deal Captain Deal Captain
Link Copied

smack down vs raw ps3 alli aadi bande..!
that was a awesome game..!

Experienced Experienced
Link Copied

Good evening Guyz

Deal Captain Deal Captain
Link Copied

yaradru eddira..?

Deal Cadet Deal Cadet
Link Copied

ಕಳಬೇಡ ಕೊಲಬೇಡ

ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ

Deal Cadet Deal Cadet
Link Copied
tycoon74 wrote:

yaradru eddira..?


ಇದ್ದೀವಿ ಸಾರ್, ಹೇಳಿ

Deal Captain Deal Captain
Link Copied

yeen bardiri antha kaantha ella annabond avare…!

Deal Cadet Deal Cadet
Link Copied
tycoon74 wrote:

yeen bardiri antha kaantha ella annabond avare…!


iddivi heli antha bardaddu:-}

Deal Cadet Deal Cadet
Link Copied

ಅಪ್ಪು, ಮಂಜು , ಮ್ಯಾಕ್ಸ್ , ಎಂಜಿಆರ್ ಬಯ್ ಎಲ್ಲ ಎಲ್ಲಿ https://cdn1.desidime.com/assets/textile-editor/icon_smile.gif

Deal Cadet Deal Cadet
Link Copied

ವನಸುಮದೊಳೆನ್ನ ಜೀವನವು,
ವಿಕಸಿಸುವಂತೆ
ಈ ಮನವನನುಗೊಳಿಸು ಗುರುವೇ, ಹೇ ದೇವ.

ಕಾನನದಿ ಮಲ್ಲಿಗೆಯು,
ಮೌನದಿಮ್ ಬಿರಿದು ನಿಜ-
ಸೌರಭವ ಸೂಸಿ ನಲವಿಮ್
ತಾನ್ ಎಲೆಯ ಪಿನ್ಥಿರ್ದು
ಧೀನತೆಯ ಥೊರಿ ಅಭಿಮಾನವನು ತೊರೆದು
ಕ್ರಿತಕ್ರಿತ್ಯಥೆಯ ಪಡೆವಂತೆ
ಈ ಮನವನನುಗೊಳಿಸು ಗುರುವೇ, ಹೇ ದೇವ ||

Deal Cadet Deal Cadet
Link Copied

ಶುಭ ರಾತ್ರಿ

Community Angel Community Angel
Link Copied

Good Night Annabond:)

Deal Captain Deal Captain
Link Copied

anna bond namaskara.. enappa hinge bandu hange hotogtiya ?? https://cdn2.desidime.com/assets/textile-editor/icon_rolleyes.gif

hi all:-}

Deal Cadet Deal Cadet
Link Copied

ನಮಸ್ಕಾರ, ಯಾರು ಕಾಣಲ್ಲಿಲ್ಲ ಅದಕ್ಕೆ ಹೋದೆ

Deal Cadet Deal Cadet
Link Copied

ಇಲ್ಲಿ ಡಿಲ್ ಹಾಕಕ್ಕೆ ಭಯ ಆಗುತ್ತೆ
ಎಲ್ಲ ಕಾಲೆಳೆಯೊಕೆ ಕಾಯ್ತತ್ತಾರೆ:-P

Deal Cadet Deal Cadet
Link Copied
appu wrote:

anna bond namaskara.. enappa hinge bandu hange hotogtiya ?? https://cdn2.desidime.com/assets/textile-editor/icon_rolleyes.gif

hi all:-}


ನಿಮ್ಮದು ಊಟ ಆಯ್ತ?

Deal Cadet Deal Cadet
Link Copied
appu wrote:

anna bond namaskara.. enappa hinge bandu hange hotogtiya ?? https://cdn2.desidime.com/assets/textile-editor/icon_rolleyes.gif

hi all:-}


ಮಂಜು , ಮ್ಯಾಕ್ಸ್ , ಎಂಜಿಆರ್ ಬಯ್ ಎಲ್ಲ ಎಲ್ಲಿ:-}

Deal Cadet Deal Cadet
Link Copied

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಡಾ|| ರಾಜ್‍ಕುಮಾರ್
ರಾಗ: ಮೋಹನ್

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ…… ||೨||
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಆಹಾ…
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ…… ||೨||
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಹ ಹಾ ಹ ಹ ಹ!! ಅಹ ಅಹಾ
ಅಹ ಅಹಾ!! ಹ ಹಾ ಹ ಹ ಹ!!

ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಘ್ನನ ಪದಗಳ ಅಂದ ||೨||
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ

Deal Cadet Deal Cadet
Link Copied
Maxxx wrote:

https://i.imgur.com/1CZZo.png


ಸತ್ಯ ವಾಕ್ಯಗಳು

Deal Cadet Deal Cadet
Link Copied
chinzzz wrote:

Good Night Annabond:)


ಶುಭ ರಾತ್ರಿ

Deal Captain Deal Captain
Link Copied
annabond wrote:

appu wrote:

anna bond namaskara.. enappa hinge bandu hange hotogtiya ?? https://cdn2.desidime.com/assets/textile-editor/icon_rolleyes.gif

hi all:-}


ನಿಮ್ಮದು ಊಟ ಆಯ್ತ?


nanna oota aitu.. nimdu ??

Deal Cadet Deal Cadet
Link Copied
appu wrote:

annabond wrote:

appu wrote:

anna bond namaskara.. enappa hinge bandu hange hotogtiya ?? https://cdn2.desidime.com/assets/textile-editor/icon_rolleyes.gif

hi all:-}


ನಿಮ್ಮದು ಊಟ ಆಯ್ತ?


nanna oota aitu.. nimdu ??


ಆಯ್ತು
ತುಂಬ ಬಿಝಿನ?

Deal Captain Deal Captain
Link Copied
annabond wrote:ತುಂಬ ಬಿಝಿನ?

illa boss.. telugu thread alli eno contest ante.. participate madta iddini https://cdn1.desidime.com/assets/textile-editor/icon_biggrin.gif

Deal Cadet Deal Cadet
Link Copied

ನೀವ್ ಮಜಾಮಾಡಿ, ನಾನ್ ಮಲ್ಗಕ್ಕೆ ಹೊಗ್ತೀನಿ
ಶುಭ ರಾತ್ರಿ:-}

Deal Lieutenant Deal Lieutenant
Link Copied

ನಮಸ್ಕಾರ annabondಗೆ, ಮತ್ತೆ ತುಂಬಾ ದಿವ್ಸ ಆಯಿತು ಈ ಕಡೆ ಬರದೆ…

ಮತ್ತೆ ಎಲ್ಲಿದಿರಪ್ಪ MAXX , ಮಂಜಣ್ಣ…

replyuser
Click here to reply
Reply